Thursday, December 15, 2011

ಮನದಾಳದ ಮಾತುಗಳು



ಆತ್ಮೀಯ ಬ್ಲಾಗ್ ಸ್ನೇಹಿತರೆ ,,,

ಜೀವನದ ಒಂದು ಅದ್ಯಾಯವನ್ನು ಮುಗಿಸಿ ಇವಾಗಷ್ಟೇ ಹೊರ ಪ್ರಪ೦ಚಕ್ಕೆ ಕಾಲು  
ಇಡುತ್ತಿದ್ದೇನೆ..ಸುಖ ಸಂತಸದ ನಡುವೆ  ಕುಶಿಯಾಗಿದ್ದ ನನ್ನ ಜೀವನ ,,,,,,ಎಲ್ಲ ಮುಗಿದು ಹೋಯಿತು ಅನ್ನುವಷ್ಟಕ್ಕೆ ಬ೦ದು ನಿ೦ತಿತ್ತು ..  

ನಾ ಮಾಡಿದ  ಒಂದು ಚಿಕ್ಕ ತಪ್ಪಿನಿಂದ  ಏನೆಲ್ಲಾ ಅನಾಹುತ  ಅಯಿತೆ೦ದರೆ ಅದನ್ನು  ನೆನಪಿಸಿ ಮತ್ತೆ ಮತ್ತೆ      ಕೊರಗುವ ಪಾಡು  ಇವಾಗ ನನ್ನದಾಗಿದೆ,,,,ನಿಮಗೆಲ್ಲ ಒಳ್ಳೆಯದಾಗಲಿ ಎಂಬ ಆಶಯದಿ೦ದ ನನ್ನ ಎರಡು ಕಿವಿಮಾತು,,,, 


ನನ್ನ   ಈ ಅನುಭವದಿ೦ದ ನಾ ಕಲಿತ ಪಾಠ ಗಳು : 


ಯಾರನ್ನು ಕೂಡ ಕಡೆಗಣಿಸ ಬೇಡಿ .

ಯಾವುದನ್ನೂ  ಅಲಕ್ಷಿಸ ಬೇಡಿ

ಅಹಂ ಯಾವತ್ತಿಗೂ ಒಳ್ಳೆಯದಲ್ಲ

ನ೦ಬಿದ  ದೇವರು  ಯಾವತ್ತು ಕೈ ಬಿಡುವುದಿಲ್ಲ.ನಮ್ಮಿ೦ದಾದ ತಪ್ಪಿಗೆ ದೇವರನ್ನು .ದೂರಬೇಡಿ ,,,

ನಾವು ತಿಳಿದು ತಿಳಿದು ಮಾಡಿದ ತಪ್ಪಿಗೆ ಶಿಕ್ಷೆ ಅನುಭವಿಸಲೇಬೇಕು..

ಯಾವತ್ತು ಯಾರಿಗೂ ಮೋಸ ಮಾಡಬೇಡಿ .

ನಾವು ಮಾಡಿದ ಪಾಪಕ್ಕೆ ಇ  ಜನ್ಮದಲ್ಲೇ ಶಿಕ್ಷೆ  ಆಗುತ್ತೆ.........ಇನ್ನೊ೦ದು ಜನ್ಮ ಕಾಯಬೇಕಾಗಿಲ್ಲ..









































1 comments:

  1. ಶೆಟ್ಟಿಯವರೆ,
    ಜೀವನವೆಂದರೆ ಹೀಗೇ. ಎಡವುವುದು, ಬಳಿಕ ಸರಿಯಾದ ನಡೆಯನ್ನು ಕಲಿಯುವದು. ಇದನ್ನು ಪ್ರಾಂಜಲವಾಗಿ ನಮ್ಮೊಡನೆ ಹಂಚಿಕೊಂಡ ನಿಮ್ಮ ಗುಣ ಪ್ರಶಂಸನೀಯ. ನಿಮ್ಮ ದಾರಿಯಲ್ಲಿ ನಿಮಗೆ ಶುಭವಾಗಲಿ.

    ReplyDelete